somaling m uppar kawalga

somaling m uppar kawalga
kawalga

Friday, April 2, 2021

ಕ್ರೀಡಾಂಗಣ

 ಭಾರತದ ಪ್ರಮುಖ ಕ್ರೀಡಾಂಗಣಗಳು

🤾‍♂🏏🏑🏒🎾🏏🥎🎾🎾


🏏• ಅಂಬೇಡ್ಕರ್ ಕ್ರೀಡಾಂಗಣ – ನವದೆಹಲಿ


🏏• ಬಾರಾಬತಿ ಕ್ರೀಡಾಂಗಣ – ಕಟಕ್


🏏• ಬ್ರಬೋರ್ನ್ ಕ್ರೀಡಾಂಗಣ- ಮುಂಬಯಿ


🏏• ಚಿದಂಬರಂ ಕ್ರೀಡಾಂಗಣ- ಚೆನ್ನೈ


🏏• ಚಿನ್ನಸ್ವಾಮಿ ಕ್ರೀಡಾಂಗಣ- ಬೆಂಗಳೂರು


🏏• ದ್ಯಾನ್‍ಚಂದ್ ಕ್ರೀಡಾಂಗಣ- ಲಕ್ನೋ


🏏• ಈಡನ್ ಗಾರ್ಡನ್ಸ್- ಕೊಲ್ಕತ್ತಾ


🏏• ಫಿರೋಜ್ ಶಾ ಕೊಟ್ಲ ಕ್ರೀಡಾಂಗಣ- ನವದೆಹಲಿ


🏏• ಗ್ರೀನ್ ಪಾರ್ಕ್- ಕಾನ್ಪುರ


🏏• ಇಂದಿರಾಗಾಂಧಿ ಕ್ರೀಡಾಂಗಣ- ನವದೆಹಲಿ


🏏• ಇಂದ್ರಪ್ರಸ್ಥ ಒಳಾಂಗಣ ಕ್ರೀಡಾಂಗಣ- ನವದೆಹಲಿ


🏏• ಜವಾಹಾರಲಾಲ್ ನೆಹರು ಕ್ರೀಡಾಂಗಣ- ನವದೆಹಲಿ


🏏• ಕಂಠೀರವ ಕ್ರೀಡಾಂಗಣ- ಬೆಂಗಳೂರು


🏏• ಕಾಂಚನ್‍ಜುಂಗಾ ಕ್ರೀಡಾಂಗಣ- ಸಿಲಿಗುರಿ


🏏• ಕೀನನ್ ಕ್ರೀಡಾಂಗಣ- ಜೆಮ್‍ಶೆಡ್‍ಪುರ


🏏• ಲಾಲಬಹದ್ದೂರ್ ಕ್ರೀಡಾಂಗಣ- ಹೈದರಾಬಾದ್


🏏• ಮಯೂರ್ – ಫರಿದಾಬಾದ


🏏• ಮೋತಿ ಭಾಗ್ ಕ್ರೀಡಾಂಗಣ- ಬರೋಡ


🏏• ರಾಷ್ಟ್ರೀಯ ಕ್ರೀಡಾಂಗಣ- ನವದೆಹಲಿ


🏏• ನೆಹರು ಕ್ರೀಡಾಂಗಣ- ಚೆನ್ನೈ ಮತ್ತು ಪುಣೆ


🏏• ನೇತಾಜಿ ಒಳಾಂಗಣ ಕ್ರೀಡಾಂಗಣ- ಕೊಲ್ಕತ್ತಾ


🏏• ರಣಜಿತ್ ಕ್ರೀಡಾಂಗಣ- ಕೊಲ್ಕತ್ತಾ


🏏• ರೂಪ್‍ಸಿಂಗ್ ಕ್ರೀಡಾಂಗಣ- ಗ್ವಾಲಿಯರ್


🏏• ಸಾಲ್ಟ್ ಲೇಕ್ ಕ್ರೀಡಾಂಗಣ- ಕೊಲ್ಕತ್ತಾ


🏏• ಶಿವಾಜಿ ಹಾಕಿ ಕ್ರೀಡಾಂಗಣ- ನವದೆಹಲಿ


🏏ಸುಭಾಷ್ ಸರೋವರ್ ಕ್ರೀಡಾಂಗನ- ಕೊಲ್ಕತ್ತಾ


🏏• ಸವೈ ಮಾನ್‍ಸಿಂಗ್ ಕ್ರೀಡಾಂಗಣ- ಜೈಪುರ


🏏• ವಲ್ಲಭಭಾಯ್ ಪಟೇಲ್ ಕ್ರೀಡಾಂಗಣ- ಅಹ್ಮದಾಬಾದ್


🏏• ವಾಂಖೆಡೆ ಕ್ರೀಡಾಂಗಣ- ಮುಂಬಯಿ


🏏• ಯಧುವೀಂದ್ರ ಕ್ರೀಡಾಂಗಣ- ಪಟಿಯಾಲ

No comments:

Post a Comment