somaling m uppar kawalga

somaling m uppar kawalga
kawalga

Tuesday, November 25, 2025

ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರ ಜವಾಬ್ದಾರಿಗಳೇನು..? ಇಲ್ಲಿದೆ ಮಾಹಿತಿ

ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕರ ಜವಾಬ್ದಾರಿಗಳೇನು..? ಇಲ್ಲಿದೆ ಮಾಹಿತಿ

  1. ಯೋಜನೆಗಳನ್ನು ಗ್ರಾಮ ಪಂಚಾಯತಿಗಳು ಸಕಾಲದಲ್ಲಿ ಸಿದ್ಧಪಡಿಸಿ, ತಾಲ್ಲೂಕು ಪಂಚಾಯತಿಗೆ ಸಲ್ಲಿಸುವುದನ್ನು ಪಡಿಸುವುದು. ಯೋಜನೆಯಡಿ ನಿಗದಿಪಡಿಸಿದ ಮಾನದಂಡಗಳನ್ನು ಅಳವಡಿಸಿಕೊಂಡು ಕ್ರಿಯಾಯೋಜನೆ ಸಿದ್ಧಪಡಿಸಿರುವುದರ ಮೇಲ್ವಿಚಾರಣೆಯ ಸಂಪೂರ್ಣ ಜವಾಬ್ದಾರಿ ನಿರ್ವಹಿಸುವುದು.
  2. ಪಂಚಾಯತಿ ಮತ್ತು ಅನುಷ್ಠಾನ ಇಲಾಖೆಗಳು ಯೋಜನೆಯಡಿ ಕೆಲಸ ನಿರ್ವಹಿಸಿದ ಕೂಲಿಕಾರರಿಗೆ ನಿಗದಿತ ಕಾಲಮಿತಿಯೊಳಗೆ ಕೂಲಿ ಪಾವತಿಸುವುದನ್ನು ಮೇಲ್ವಿಚಾರಣೆ ಮಾಡುವುದು | 4, ಮತ್ತು ವಿಳಂಬ ಕೂಲಿ ಪಾವತಿ ಸಂದರ್ಭದಲ್ಲಿ
    ಶಾಸನಬದ್ಧ ಗ್ರಾಮಸಭೆ ಮತ್ತು ಇತರೆ ಗ್ರಾಮ ಸಭೆಗಳು, ಗ್ರಾಮ ಪಂಚಾಯತಿ ಸಭೆಗಳು, ಕೆ.ಡಿ.ಪಿ. ಸಭೆ. ಉಪ-ಸಮಿತಿ ಸಭೆಗಳನ್ನು ಗ್ರಾಮ ಪಂಚಾಯತಿವಾರು ಕ್ರಮಬದ್ಧವಾಗಿ ನಡೆಸುವ ಕುರಿತು ಮೇಲ್ವಿಚಾರಣೆ ಮಾಡುವುದು.
  3. ಗ್ರಾಮ ಪಂಚಾಯತಿ ಅಧ್ಯಕ್ಷ/ಉಪಾಧ್ಯಕ್ಷ/ಸದಸ್ಯರುಗಳ ಖಾಲಿ ಸ್ಥಾನ ಮತ್ತು ಇನ್ನಿತರೆ ಚುನಾವಣಾ ವಿಷಯಗಳ ಬಗ್ಗೆ ಸಕ್ಷಮ ಪ್ರಾಧಿಕಾರಕ್ಕೆ ಮಾಹಿತಿ ಸಲ್ಲಿಸುವುದರ ಮೇಲ್ವಿಚಾರಣೆ.
  4. ಗ್ರಾಮ ಪಂಚಾಯತಿವಾರು ಕಟ್ಟಡ/ಭೂಮಿಗಳ ತೆರಿಗೆ ದರಗಳ ನಿರ್ಧರಣೆ, ಪರಿಷ್ಕರಣೆ ಹಾಗೂ ಕ್ರಮಬದ್ಧಗೊಳಿಸುವುದರ ಮಾಡುವುದು. ಮೇಲ್ವಿಚಾರಣೆ
    ಗ್ರಾಮ ಪಂಚಾಯತಿವಾರು ತೆರಿಗೆ / ಶುಲ್ಕಗಳ ಸಂಗ್ರಹಣೆ (ಡಿ.ಸಿ.ಬಿ) ಮತ್ತು ವಸೂಲಾತಿಯ ಬಗ್ಗೆ ಮೇಲ್ವಿಚಾರಣೆ.

No comments:

Post a Comment