somaling m uppar kawalga

somaling m uppar kawalga
kawalga

Sunday, January 11, 2026

ಈಗ ಗ್ರಾಮ ಪಂಚಾಯ್ತಿಯಲ್ಲೇ ದೊರೆಯಲಿದೆ '11ಇ ನಕ್ಷೆ' ಸೇರಿದಂತೆ ಈ ಭೂ ದಾಖಲೆಗಳು: ಇಷ್ಟು ಶುಲ್ಕ ನಿಗದಿ


ಯಾವ ಭೂ ದಾಖಲೆಗಳು ಬಾಪೂಜಿ ಸೇವಾ ಕೇಂದ್ರದಲ್ಲಿ ಲಭ್ಯ?

11ಇ ನಕ್ಷೆ
ಭೂ ಪರಿವರ್ತನೆಗಾಗಿ ಅರ್ಜಿ
ತತ್ಕಾಲ್ ಪೋಡಿ
ಹದ್ದು ಬಸ್ತು
ಯಾವ ಭೂ ದಾಖಲೆಗಳಿಗೆ ಎಷ್ಟು ಅರ್ಜಿ ಶುಲ್ಕ ನಿಗದಿ?

11ಇ ನಕ್ಷೆಯನ್ನು 2 ಎಕರೆವರೆಗೆ ಪಡೆಯೋದಕ್ಕೆ ರೂ.1,500 ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. 2 ಎಕರೆಗಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ರೂ.400 ಹೆಚ್ಚುವರಿ ಶುಲ್ಕ ಪಾವತಿಸಬೇಕು. ಅಲ್ಲದೇ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಪಾವತಿಸಿದರೇ 11ಇ ನಕ್ಷೆ ದೊರೆಯಲಿದೆ.
ಭೂ ಪರಿವರ್ತೆನೆಗಾಗಿ 2 ಎಕರೆವರೆಗೆ ರೂ.1500, ಅದಕ್ಕಿಂತ ಹೆಚ್ಚಿದ್ದರೇ ರೂ.400 ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ಜೊತೆಗೆ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಪಾವತಿಸಬೇಕಿದೆ.
ತತ್ಕಾಲ್ ಪೋಡಿಗೆ 2 ಎಕರೆಗೆವರೆಗೆ ರೂ.1500, ಅದಕ್ಕಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ರೂ.400 ಜೊತೆಗೆ ಸೇವಾ ಶುಲ್ಕ ರೂ.25 ಪಾವತಿಸಿದರೇ ದೊರೆಯಲಿದೆ.
ಹದ್ದು ಬಸ್ತುಗಾಗಿ 2 ಎಕರೆವರೆಗೆ ರೂ.1500, ಅದಕ್ಕಿಂತ ಹೆಚ್ಚಿನದಕ್ಕೆ ಪ್ರತಿ ಎಕರೆಗೆ ರೂ.300, ನೋಟೀಸ್ ಶುಲ್ಕ ರೂ.25 ಹಾಗೂ ಸೇವಾ ಶುಲ್ಕ ರೂ.25 ಪಾವತಿಸಿದರೇ ದೊರೆಯಲಿದೆ.
ರಾಜ್ಯದ `ಪಡಿತರ ಚೀಟಿದಾರರೇ' ಗಮನಿಸಿ : 'ರೇಷನ್ ಕಾರ್ಡ್'ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!

No comments:

Post a Comment